IPL 2020 : Delhi Capitals looks strong on paper after player swapping | Oneindia Kannada

2019-11-15 1

ಐಪಿಎಲ್ ಫ್ರಾಂಚೈಸಿಗಳಲ್ಲಿನ ಆಟಗಾರರ ಬದಲಾವಣೆಗೆ ಗುರುವಾರ (ನವೆಂಬರ್ 14) ಕಡೆಯ ದಿನವಾಗಿತ್ತು. ಅಂತಿಮ ದಿನದ ವೇಳೆಗೆ ಒಟ್ಟು 10 ಮಂದಿ ಆಟಗಾರರು ಹಳೆ ಫ್ರಾಂಚೈಸಿಯಿಂದ ಹೊಸ ಫ್ರಾಂಚೈಸಿಗೆ ಬದಲಾಗಿದ್ದಾರೆ.
IPL 2020 is still far away but for the players swapping November 14th was the last date. Here are some of the major swappings